¡Sorpréndeme!

'ಡಾಲಿ' ಆಗಿ ಅಬ್ಬರಿಸಲಿರುವ ನಟ ಧನಂಜಯ್.! | FILMIBEAT KANNADA

2019-02-08 219 Dailymotion

'ಟಗರು' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇತ್ತೋ, ಅಷ್ಟೇ ಪ್ರಾಮುಖ್ಯತೆ ವಿಲನ್ ಪಾತ್ರಧಾರಿ 'ಡಾಲಿ' ಧನಂಜಯ್ ಗಿತ್ತು. ಅಲ್ಲಿಯವರೆಗೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳದ ಧನಂಜಯ್ 'ಟಗರು' ಚಿತ್ರಕ್ಕಾಗಿ ಕೈಯಲ್ಲಿ ಲಾಂಗ್ ಹಿಡಿದು ಮೈಯೆಲ್ಲಾ ರಕ್ತ ಮಾಡಿಕೊಂಡು ಅಬ್ಬರಿಸಿ ಬೊಬ್ಬಿರಿದಿದ್ದರು.

Kannada Actor Dhananjay to play Underworld Don in Kannada Movie Daali.